ಅಕ್ರಮ ಬಡ್ಡಿ ವ್ಯವಹಾರದ ಜಗಳ ಮಧ್ಯಪ್ರವೇಶಿಸಿದ ವ್ಯಕ್ತಿ ಮೇಲೆ ಮಾರಕಸ್ತ್ರಗಳಿಂದ ಭೀಕರ ಹಲ್ಲೆ!
ಬೆಳಗಾವಿಯ ಸದಾಶಿವ ನಗರದಲ್ಲಿ ಬಡ್ಡಿ ವ್ಯವಹಾರದ ಗಲಾಟೆ ಪ್ರಶ್ನಿಸಿದ ಸಲ್ಮಾನ್ ಬಾಗೇವಾಡಿ (35) ಎಂಬವರ ಮೇಲೆ ಮಾರಕಸ್ತ್ರಗಳಿಂದ ಭೀಕರ ಹಲ್ಲೆ ನಡೆಸಲಾಗಿದೆ. ಗಾಯಾಳು ಬೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.